ಅರೆರೆ ಶುರುವಾಯಿತು Arare Shuruvayithu Lyrics in Kannada

ಸಾಹಿತ್ಯವನ್ನು ಓದುವಾಗ ಈ ಹಾಡನ್ನು ಯೂಟ್ಯೂಬ್‌ನಲ್ಲಿ ಕೇಳಲು ಕೆಳಗೆ ಕ್ಲಿಕ್ ಮಾಡಿ

ಹಾಡಿನ ಲಿರಿಕ್ಸ್ ಕನ್ನಡದಲ್ಲಿ

CLICK HERE TO READ LYRICS IN ENGLISH (Arare Shuruvayitu Hege)

ಅರೆರೆ ಶುರುವಾಯಿತು ಹೇಗೆ , ಪದವೇ ಸಿಗದ ಇದು ಹೇಗೆ
ಹೃದ್ರಯ ಕಳುವಾಯಿತು ಹೇಗೆ, ಒಂದು ಮಾತು ಆಡದೇ
ಮೊದಲೇ ಬೆಳಗಾಯಿತು ಹೇಗೆ, ಕನಸು ಯದುರಾಯಿತು ಹೇಗೆ
ಹೃತುವೆ ಬದಲಾಯಿತು ಹೇಗೆ, ಹಿಂದೆ ಮುಂದೆ ನೋಡದೆ

ಕಣ್ಣಲ್ಲೆ ನೂರು ಮಾತು, ಆಡುತಾ ಮುಂದೆ ಕೂತು
ಜೀವದಲಿ ಚಾಪು ಹೀಗೆ, ಬಿರಿಲ್ಲಾ ಇನ್ನ್ಯಾರು
ಆಗಿದೆ ಜೀವ ಹೂವು, ಆದರು ಎನೋ ನೋವು
ಭಾವಗಳ್  ಕಾಟಾ ಹೀಗೆ, ನಿಡಿಲ್ಲಾ ಇನ್ನ್ಯಾರು

ತಂಗಾಳಿ ಬಿಸೋವಾಗ , ಯಲ್ಲೆಲ್ಲು ನಿಂದೆ ಮಾರ್ದನಿ
ಗುಟ್ಟಾಗಿ ಕುಡಿಸಿಟ್ಟಾ, ಈ ಪ್ರೀತಿ ಒಂದೇ ಠೇವಣಿ
ನಿನೆಲ್ಲಿ ಇದ್ದರು ಅಂತರಂಗದಿ ಚಿತ್ರ ಮೂಡಿದೆ
ಈ ಜೀವ ನಿನ್ನನು ಸಂತೆಯಲ್ಲಿಯು ಪತ್ತೆ ಮಾಡಿದೆ
ನಾ ಹೆಗೆ ಇರಲಿ, ಹೇಳು ನೀನು ಮುದ್ದೂ ಮಾಡದೆ

ಕಣ್ಣಲ್ಲೆ ನೂರು ಮಾತು, ಆಡುತಾ ಮುಂದೆ ಕೂತು
ಜೀವದಲಿ ಚಾಪು ಹೀಗೆ, ಬಿರಿಲ್ಲಾ ಇನ್ನ್ಯಾರು
ಆಗಿದೆ ಜೀವ ಹೂವು, ಆದರು ಎನೋ ನೋವು
ಭಾವಗಳ್  ಕಾಟಾ ಹೀಗೆ, ನಿಡಿಲ್ಲಾ ಇನ್ನ್ಯಾರು

CLICK HERE TO READ LYRICS IN ENGLISH (Arare Shuruvayitu Hege)

ಸಾಂಗ್ ಕ್ರೆಡಿಟ್ಸ್

ಚಲನಚಿತ್ರ:  ಜಂಟಲ್ಮನ್
ಹಾಡು: ಅರೆರೆ ಶುರುವಾಯಿತು ಹೇಗೆ
ಗಾಯಕ: ವಿಜಯ್ ಪ್ರಕಾಶ್
ಸಂಗೀತ: ಅಜನೀಶ್ ಬಿ.ಲೋಕನಾಥ್
ಗೀತರಚನೆಕಾರ: ಜಯಂತ್ ಕೈಕಿಣಿ