ಎದ್ದೇಳೋ ಭಾರತೀಯ Eddelo Bharathiya Song Lyrics in Kannada

ಸಾಹಿತ್ಯವನ್ನು ಓದುವಾಗ ಈ ಹಾಡನ್ನು ಯೂಟ್ಯೂಬ್‌ನಲ್ಲಿ ಕೇಳಲು ಕೆಳಗೆ ಕ್ಲಿಕ್ ಮಾಡಿ

ಸಾಂಗ್ ಕ್ರೆಡಿಟ್ಸ್

ಚಲನಚಿತ್ರ: ಜಂಟಲ್ಮನ್
ಹಾಡು: ಎದ್ದೇಳೋ ಭಾರತೀಯ
ಗಾಯಕ: ಆಂಥೋನಿ ದಾಸನ್
ಸಂಗೀತ: ಅಜನೀಶ್ ಬಿ.ಲೋಕನಾಥ್
ಗೀತರಚನೆಕಾರ: ಯೋಗರಾಜ್ ಭಟ್

ಎದ್ದೇಳೋ ಭಾರತೀಯ ಹಾಡಿನ ಲಿರಿಕ್ಸ್ ಕನ್ನಡದಲ್ಲಿ

CLICK HERE TO READ LYRICS IN ENGLISH (Eddeloo Bharathiya)

ಎದ್ದೇಳೋ ಭಾರತೀಯ
ಅರೇ ಎದ್ದೇಳೋ ಭಾರತೀಯ

ಎದ್ದೇಳೋ ಅಂತ ದೊಡ್ಡೋರ್ ಹೇಳಿದ್ರು
ಎಸ್ಟೋತಿಗೇಳಬೇಕು ಹೇಳಲಿಲ್ಲ
ಅದಕ್ಕಾಗೇ ನಮ ಹುಡುಗ ಏಳಲಿಲ್ಲ…

ಎದ್ದೇಳೋ ಭಾರತೀಯ
(ಅರೇ ಎದ್ದೇಳೋ ಭಾರತೀಯ )
ಅರೇ ಎದ್ದೇಳೋ ಭಾರತೀಯ
(ಅರೇ ಎದ್ದೇಳೋ ಭಾರತೀಯ )

ಏಳೆಂಟು ತಾಸು ನಿದ್ದೆ ಮಾಡೋಕೆ
ಡಾಕ್ಟರ್ರೇ ಹೇಳುತಾರಪ್ಪ
ಆದ್ರೆ ನಮ ಹೀರೋ ೧೮ ಗಂಟೆ
ಬಿದ್ಕೊಂಡೆ ಇರ್ತನೆ ಈ ಭೂಪ….

ಎದ್ದೇಳೋ ಭಾರತೀಯ
(ಜಂಟಲ್ಮನ್ ಕುಂಭಕರ್ಣ ಮಲ್ಕೊಂಡವನೇ ಸುಮ್ಕಿರಣ್ಣಾ )
ಅರೇ ಎದ್ದೇಳೋ ಭಾರತೀಯ
(ಜಂಟಲ್ಮನ್ ಕುಂಭಕರ್ಣ ಮಲ್ಕೊಂಡವನೇ ಸುಮ್ಕಿರಣ್ಣಾ )

CLICK HERE TO READ LYRICS IN ENGLISH (Eddeloo Bharathiya)

ಮೊಬೈಲ್ ಫೋನ್ ಬಂದಮ್ಯಾಲೆ
ನಿದ್ದೆಯು ಸತ್ತು ಹೋಗಿದೆ
ಮೂವತಕ್ಕೆ ಸಾಯೋದಕ್ಕೆ
ಜನರೇಶನ್ ರೆಡಿಯಾಗಿದೆ
ಪರಪಂಚ ರೆಸ್ಟಿಲ್ದೆ ಸುತ್ತೋವಾಗ
ಇಲ್ಲೊಬ ಮಲಗೌನೆ ನೋಡ್ರೂ …
ಬ್ಯಾಂಕಲ್ಲಿ ಸಾಲನ ಕೇಳೋಥರ
ನಿದ್ದೆ ಸಾಲ ಕೊಡ್ತಾನ ಕೇಳ್ರೋ …